ದೈವದ, ಗುರುಹಿರಿಯರ ಬಗ್ಗೆ ವ್ಯಕ್ತಿ ಇಟ್ಟಿರುವ ಭಕ್ತಿ ಗೌರವಗಳ ಅಭಿವ್ಯಕ್ತಿಗಳಲ್ಲೊಂದು ಬಗೆ. ಮೃತಮಹಾತ್ಮರ ಹೆಸರಿನಲ್ಲಿ ವರ್ಷಕ್ಕೊಂದು ದಿನ ನಡೆಸುವ ಪುಜಾದಿಗಳು, ಅನ್ನದಾನ, ಸತ್ಕಥಾಕಾಲಕ್ಷೇಪ--ಇವುಗಳಿಗೆ ಆರಾಧನೆ ಎಂಬ ಹೆಸರಿದೆ ಆಚರಣೆ

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ